Naamadhari

naamadhaari

naamadhaari bangalore
Home Executive members Women wing News / Posts Hostel Membership form Change of Address Contact
Share on Facebook
Dr. Mohandas
29 May
ದಿನಾಂಕ ೨೮.೦೨.೨೦೧೬ ರವಿವಾರ ಸಂಜೆ ೪ ಘಂಟೆಗೆ ನಾಮಧಾರಿ ಭವನದಲ್ಲಿ ೪ ನೇ ಕಾರ್ಯಕಾರಿ ಸಮಿತಿಯ ಸಭೆಯು ಶ್ರೀ T H Naik
ರ ಅಧ್ಯಕ್ಷತೆ ಯಲ್ಲಿ ನಡೆಯಿತು.
ಸಭೆಯ ಪ್ರಮುಖ ತೀರ್ಮಾನಗಳು :
ಕಾರ್ಯದರ್ಶಿಯವರು ಈ ಹಿಂದಿನ ಖಜಾಂಜಿ ಶ್ರೀ J T Naik ರವರೊಂದಿಗೆ ಈಗಿನ ಖಜಾಂಜಿ ಶ್ರೀ Nagesh naik ರವರು ಸಮಾಲೋಚನೆ
ಮಾಡಿ ಲೆಕ್ಕೆ ಪತ್ರ ವಿನಿಮಯ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಹಿಂದೆ ನಾಮಧಾರಿ ಭವನದ ಟೆರೇಸ್ ಮೇಲೆ sheet ಹಾಕಿ Haal ಮಾಡುವ ಕುರಿತು ಸಭೆ ಅನುಮೋದನೆ ನೀಡಿದಂತೆ, ಅದರ
estimate ತಯಾರಿಸಲು ಶ್ರೀ K R naik ಹಾಗೂ ಶ್ರೀ Rajiv K N ರವರನ್ನು ಸಭೆ ವಿನಂತಿಸಿತು.